ಸಮಯ ಪರಿಪಾಲನೆ ಹಾಗೂ ಗುರುಗಳನ್ನೇ ನಿಬ್ಬೆರಗಾಗಿ ಮಾಡಿದ ಸುಶೀಲ್
ಎಲ್ಲಾ ತರದಲ್ಲಿಯೂ ನಾನು ಅಧರಿಸುವೆ ಎಂದು ಆದಾರವಾದ ನಿತಿನ್
ಬಂದವರ ಎಲ್ಲರ ಮನ ಮುಟ್ಟುವಂತೆ ಮಾತನಾಡಿದ ಕೆ ಏಮ್
ಅಯ್ಯೋ ನಾವು ಇನ್ನೂ ಆಟವಾಡುವ ಮಕ್ಕಳು ಎಂದು ನಮ್ಮನ್ನೆಲ್ಲ ಆಟವಾಡಿಸಿ ದ ಸಚಿನ್
ನನಗೆ ಮನೆಯಲ್ಲಿ ಫುಲ್ ಪರ್ಮಿಷನ್ ಸಿಕ್ಕಿದೆ ಎಂದು ಕಾರ್ಯಕ್ರಮದ ಕೊನೆ ತನಕ ನಮ್ಮೊಡನಿದ್ದ ಸುಮಿತ್ರಾ.
ಲಾರಿಗಳ ನೆಲ್ಲಾ ಬದಿಗಿಟ್ಟು ಬೆಳಿಗ್ಗೆಯೇ ನಮ್ಮನ್ನು ಕೂಡಿಕೊಂಡ ನವೀನ್
ಲಾರಿಗಳ ನೆಲ್ಲಾ ಬದಿಗಿಟ್ಟು ಬೆಳಿಗ್ಗೆಯೇ ನಮ್ಮನ್ನು ಕೂಡಿಕೊಂಡ ನವೀನ್
ಪ್ರಾರ್ಥನೆ ನನ್ನಿಂದಲೇ ಎಂದು ಬೆಳಿಗ್ಗೆಯೇ ಮಗನೊಡನೆ ಹಾಜರಾದ ಸುಕನ್ಯಾ
ಮಲ್ಲಿಗೆ ಸಿಗಲಿಲ್ಲ ಎಂದು ಪರದಾಡಿ ಪರದಾಡಿ ಸ್ವಲ್ಪ ತಡವಾಗಿ ಬಂದ ಜ್ಯೋತಿ
ಅಲೆ ಅಲೇ ಬತ್ತೆರ್ ಗುಡ್ ನೈಟ್ ದಾರ್ ಎಂದಾಗ ಬಂದ ಹೇಮಾ
ಇದು ಯಾರಪ್ಪ ಹುಡುಗಿ ಅಂದಾಗ ನೋಡಿ ಬಂದಳು ಆರ್ ಜೇ ರಶ್ಮಿ
ಜಿಂಕೆಯಂತೆ ಹಾರಿ ಹಾರಿ ನಮ್ಮ ಸಮ್ಮೀಲನವನ್ನು ಬೋರ್ಡಿನಲ್ಲಿ ಕೆತ್ತಿದ ಶುಭ
ಸಮಯೋಚಿತವಾಗಿ ಲೆಕ್ಕಪತ್ರ ನೋಡಿಕೊಂಡ ತನ್ನ ಮಗಳೊಂದಿಗೆ ಬಂದ ರೇಶ್ಮಾ
ಏನು ಕೆಲಸ ಕೊಡ್ತೀರಾ ಎಂದು ಬೇಗನೆ ತನ್ನ ಮಕ್ಕಳೊಂದಿಗೆ ಬಂದ ಧಣವಂತಿ
ರಜೆ ಇಲ್ಲದೆ ನೇರ ಕೆಲಸದಿಂದ ಬ್ಯಾಗ್ ಏರಿಸಿಕೊಂಡು ನಮ್ಮನ್ನು ಕೂಡಿಕೊಂಡ ಉಮೇಶ್ ರೈ
ತಲೆ ಬಗ್ಗಿಸಿ ನಡೆಯುವ ಹುಡುಗಿ ಎಂಥ ಪಾಠ ಮಾಡಿದಳು ನೋಡಿ ಭಾಗೀರಥಿ
ನಿಧಾನಮ್ ಪ್ರದಾನಮ್ ಎಂದು ನಿದಾನಕ್ಕೆ ಬಂದ ಉಷಾ
ಹಳದಿ ಬಣ್ಣದಲ್ಲಿ ಕಂಗೊಳಿಸಿದ ರಾಜೇಶ್ ಪೈ
ಏಕೋ ಕಾಣೆ ನನಗೆ ನಾಚಿಕೆಯಾಗುತ್ತೆ ಎಂದು ಸ್ವಲ್ಪ ಹೊತ್ತು ಹೊರಗೆ ನಿಂತ ನವೀನ್ ಕುಮಾರ್
ಗಂಭೀರ ವಾಡ ನಡೆ ನಮ್ಮ ಮಮತಾ ಶೆಟ್ಟಿ
ಇನ್ನೊಬ್ಬ ಪೊಲೀಸ್ ಬಂದೆ ಬಿಟ್ಟ ನೋಡಿ ಅಶ್ವಿನ್
ಅಯ್ಯೋ ನಾನಿನ್ನೂ ಹದಿನೆಂಟರ ಯುವಕ ಎಂದಾಗ ಬಂದ ನೋಡಿ ಸಂದೇಶ
ನಾನೂ ನಿಮ್ಮನ್ನು ಮರೆತಿಲ್ಲ ಎಂದು ಆಂಧ್ರ ಹೋಗಿ ಬಂದ ಲತೀಫ್ ಬಂದ
ಕಾಲ ಮತ್ತೊಮ್ಮೆ ನಮಗಾಗಿ ಬಂತು ಎಂದು ಸುದರ್ಶನ ಪ್ರತ್ಯಕ್ಷ
ಬನ್ನಿ ಬನ್ನಿ ಕುಣಿಯುವ ಎಂದು ಅನಿಲ್ ಹಾಜರ್
ನಾನಿನ್ನೂ ಕಾಲೇಜ್ ಬಿಟ್ಟಿಲ್ಲ ಎಂದಾಗ ಶಿವಪ್ರಸಾದ್ ಬಂದ
ನಾನು ಬರಲು ಆಗಲ್ಲ ಮಾಲೆ ಹಾಕಿರುವುದರಿಂದ ಎಂದಿದ್ದ ಸ್ವಾಮಿಗಳು ಬಂದಾಗ ನಮಗೆ ಕುತೂಹಲ ನಂದೀಶ್ ಆಗಮನ
ಅಟೆನ್ಷನ್ ಪ್ಲೀಸ್ ಎಂದಾಗ ಗಣೇಶ್ ಹಾಜರಿ
ನಾನು ನಿಮ್ಮನ್ನು ಮರೆತಿಲ್ಲ ಎನ್ನುತ್ತಾ ತಾಪತ್ರಯ. ದ ನಡುವೆಯೂ ಹಾಜರ್ ಆದ ರಾಮ
ನಗುನಗುತ ಹಾಜರಾದ ಸಾಗರ
ಯಾರಪ್ಪಾ ಇವರು ಎಂದಾಗ ಬಂದ ಪ್ರಕಾಶ್
ಕ ಷ್ಟ ವಾದರೂ ನಂಗೆ ಬರುವುದು ಇಷ್ಟ ಎಂದು ಬಂದ ಪುಷ್ಪ
ನನಗೆ ಯಾವ ಬಹುಮಾನ ವೂ ಬೇಡ ಎಂದು ನಾಚಿ ನಿರಾದ ಭಾರತಿ
ಮುಂದುವರಿಯುವುದು.................
---ಜಗದೀಶ
0 Comments