ಸುಮಾರು 8:50am ಗೆ ನನ್ನ ಕಾರು ಕಾಲೇಜು ಒಳಗೆ ಬರುವಾಗಲೇ ಏನೋ ಖುಷಿ, ಮನಸಲ್ಲಿ ಏನೋ ಹುಮ್ಮಸ್ಸು. ಒಂದು ಕಡೆ ಆತಂಕನೂ ಇತ್ತು, ಎಲ್ಲ ಹೇಗಿರುತ್ತಾರೋ? Msg ನಲ್ಲಿ 19 ವರುಷಗಳ ಹಿಂದೆ ಇದ್ದ ಹಾಗಿದ್ದ ಸಹಪಾಠಿ ಗಳು ಈಗಲೂ ಅದೇ ರೀತಿ ಇರುತ್ತಾರೋ!!
ಎಲ್ಲಾ ಗೊಂದಲಗಳು ನನ್ನಲ್ಲಿತ್ತು.
Gate ಒಳಗೆ ಬಂದೊಡನೆ ಜಗದೀಶ್(ಪಿಲಿ ಜಗ್ಗ) security ಯವರ ಜೊತೆ ಮಾತಾಡುತ್ತಿದ್ದ.
ಗ್ರೂಪ್ ನಲ್ಲಿ ಇತ್ತೀಚಿನ ಫೋಟೋ ಹಾಕಿದ್ದರಿಂದ ಕೂಡಲೇ ಕಂಡು ಹಿಡಿದೆ. ಕಾರಿನಿಂದ ಇಳಿದ ಕೂಡಲೇ ಅಪ್ಪಿ ಹಿಡಿದೆ. ಈ ಗ್ರೂಪ್ ಇನ್ನಷ್ಟು ಆಕ್ಟಿವ್ ಇರಲು ನಮ್ಮ ಜಗ್ಗ ನ ಅನಿಯಮಿತ ಹಾಸ್ಯದ ಮನವಿ.
ಕಾರ್ ಪರ್ಕಿನ ಸ್ಥಳ ದಿಂದ ಸೀದಾ ಸೆಕ್ಯುರಿಟಿ ಯನ್ನು ಕರೆದುಕೊಂಡು ಬಿಕಾಂ B sec ದು ಬಾಗಿಲು ತೆರೆದೆವು.
ತೆರೆಯುವಾಗ ಏನೋ ಹಂಬಲ, ಖುಷಿ. ಬರೆಯಲು, ಬಣ್ಣಿಸಲು ಅಸಾಧ್ಯ🙏🏻
ತೆಗೆದ ಕೂಡಲೇ ನಾನು ಕುಳಿತಿರುವ desk ನ ಹತ್ತಿರ ಹೋಗಿ ಕೂತೆ. ನನ್ನ ಹಿಂದಿನ ಬೆಂಚ್ ಶುಭ, ವನಿತಾ(ಮುಂಬೈ) ಯ ಡೆಸ್ಕ್, ಸುಮಿತ್ರ, ಸುಚಿತ್ರ , ಸುಮನಾ, ವಿದ್ಯಾ , ಸುಷ್ಮಾರವರು ಕೂತಿರುವ ಡೆಸ್ಕ್, ಸಚಿನ್ ಸುಧಾ, ರಾಜೇಶ್ ಪೈ, ರಾಜೇಶ್ ಬಿಸಿರೋಡ್, ಪ್ರಶಾಂತ್ ಕೊಲ್ಯ, ರಾಮ್, ತನುಶ್, ಫಾರೂಕ್,ಸಂದೇಶ್, ಸಂದೇಶ್ ಶೆಟ್ಟಿ, ಪ್ರಕಾಶ್ ನಾಯಕ್, ಉದಯ್, ಪ್ರತಿಮಾ, ಲೀಫ್ಟಿಕ್ ಪುಷ್ಪ, ಸುಖಲಾತ,, ಹೀಗೆ (ಇನ್ನೂ ಹೆಸರಿದೆ)19 ವರ್ಷ ಹಿಂದೆ ಯಾರೆಲ್ಲ ಯಾವ ಯಾವ place ನಲ್ಲಿ ಕುಳಿತಿರುತಿದ್ರೋ ಎಲ್ಲ ನೆನಪಿಗೆ ಬಂದು ಎಲ್ಲರೂ ಈ ಕ್ಲಾಸ್ ನಲ್ಲಿ ಇರುವ ಹಾಗೆ ಭಾಸವಾಗಿ ನೋಡಿ ಖುಷಿ ಪಟ್ಟೆ.
ಒಂದು ಮುಖ್ಯ ಡೆಸ್ಕ್ ಬಾಕಿ ಇತ್ತು. ಆ place ಅನ್ನೂ ನೋಡಿ 99 movie film ನಲ್ಲಿ ಹೇಗಿತ್ತೋ ಹಾಗೇನೇ ಒಂದು ಕ್ಷಣ ಆ place ನೋಡಿ ಹೃದಯದಲ್ಲಿ ಏನೋ ಗಲಿವಿಲಿ ಆದಂತೆ ಭಾಸವಾಗಿತ್ತು, ಕೈ ಕಾಲುಗಳು ನಡುಗುತ್ತಿದ್ದವು. ಆಗಲೇ ಶುಭ, ರೇಷ್ಮಾ, ಸುಕನ್ಯಾ, km entry ಕೊಟ್ಟರು. ಎಲ್ಲರನ್ನೂ ಒಮ್ಮೆಲೇ ಅಪ್ಪಿ ಹಿಡಿಯುವ ಅನ್ನಿಸಿತ್ತು. ಕ್ಷಮಿಸಿ ನೆಗೆಟಿವ್ ಆಗಿ ಎಣಿಸಬೇಡಿ🙏🏻.
ಏನೋ ಖುಷಿ, ಆನಂದ. ಶುಭ, ಸುಕನ್ಯಾ board ನಲ್ಲಿ ಬಿಡಿಸಲು ಆರಂಭಿಸಿದರು.
ಒಬ್ಬೊಬ್ಬಬ್ಬರಾಗಿ ಬರಲು ಪ್ರಾರಂಭಿಸಿದರು.
ನಾನು ರೇಜಿಸ್ಟರ್ ಬುಕ್ ready ಮಾಡಿ ಎಲ್ಲರ sign ತಕೊಳ್ಳಲು ಮುಂದಾದೆ.
ಕೆಳಗೆ ನನ್ನ 3 ವರ್ಷದ ಕಾಲೇಜು ಜೀವನದಲ್ಲಿ ನನ್ನ ಹತ್ತಿರ ಕುಳಿತು ವ್ಯಾಸಂಗ ಮಾಡಿದ್ದ ರಾಜೇಶ್ ಪೈ ನೋಡಿ ಖುಷಿ ಯಾಗಿ ಅವ ಮೇಲೆ ಬಂದಾಗ ಖುಷಿ ಇಂದ ಅಪ್ಪಿ ಕೊಂಡೆ.
ಮತ್ತೆ ಕೆಳಗೆ ಉಮೇಶ್ ಇದ್ದುದನ್ನು ಕಂಡು ಕೆಳಗೆ ಹೋಗಿ ಮೀಟ್ ಆಗುವಾಗ ನಮ್ಮ ಪ್ರೀತಿಯ ಸತ್ಯರಾಜ್ ನ್ನು ಉಮೇಶ್ ಜೊತೆ ನೋಡಿ ಖುಷಿ ಪಟ್ಟೆ. ಆಗಲೇ ನನ್ನ ಪ್ರೀತಿಯ ಉಪನ್ಯಾಸಕಿ ಸುಧಾ ಮಾಡಮ್ ಬಂದಿದ್ರು. ಅವರನ್ನು ಬರ ಮಾಡಿಸಿ km ಅವರನ್ನು ಪ್ರಿನ್ಸಿಪಾಲ್ chember ನಲ್ಲಿ ಕುಳಿತುಕೊಳ್ಳಲು ಹೇಳಿದ್ರು.
ನಾವೆಲ್ಲರೂ ಕಾರ್ಯಕ್ರಮದ ಸಿದ್ಧತೆಗೆ ಅಣಿಯಾದೆವು.
ಇಡ್ಲಿ, ಕಾಫೀ ಕುಡಿದು ಕಾರ್ಯಕ್ರಮ ಸ್ಟಾರ್ಟ್ ಆಯಿತು.
ನನಗೆ ಹೊಸ್ಟಿಂಗ್(MC) ಮಾಡಲು ಅಷ್ಟು ತಿಳಿದಿಲ್ಲ. ನಮ್ಮ ವ್ಯವಹಾರದ TRAINING ಕೊಡಬಲ್ಲೆ, ಹಾಡು ಹಾಡಬಲ್ಲೆ, ಡಾನ್ಸ್ ಏನೂ ಕಿಂಚಿತ್ತೂ ಅಂಜಿಕೆ ಇಲ್ಲದೆ ನಿರ್ವಹಿಸಬಲ್ಲೆ. ಆದರೂ ಕಾರ್ಯಕ್ರಮ ಯಶಶ್ವಿ ಆಗಬೇಕು ಎಂದು ದೇವರಲ್ಲಿ ಪ್ರಾರ್ಥಿಸಿ ಪ್ರೋಗ್ರಾಮ್ ಸ್ಟಾರ್ಟ್ ಆಯಿತು.
ನಮ್ಮ ಬ್ಯಾಚಿನ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ನನಗೆ ನಿರ್ವಗಿಸಲು ಸಿಕ್ಕಿದ್ದು ನನ್ನ ಪುಣ್ಯ ಎಣಿಸುತ್ತಿದ್ದೇನೆ. KM ನನ್ನ ಮೇಲೆ CONFIDENT ಇಟ್ಟು ಕೊಟ್ಟಿದ್ರು.
ಆದರೆ ಮಿಡ್ಲ್ ನಲ್ಲಿ ಸಹಪಾಠಿ ಗಳ ಕಾರ್ಯಕ್ರಮ ಎಂದು ಮರೆತು ಹೋಗಿ ನನ್ನ ಟ್ರೈನಿಂಗ್ ನಲ್ಲಿ ಹೇಗೆ ಹೇಳುತ್ತಿದ್ದೆ ಅದೇ CONTINUE ಆಗ ತೊಡಗಿತು.
ಹೌದು ಸರ್😪
ನಗೆ ಪಾಟಲಿಗೆ ಇಡೇ ಮಾಡಿ ಕೊಟ್ಟಿತು.
ಅದಕ್ಕೆ ಮೂಲ ಕಾರಣ ಆ ಸುದರ್ಶನ್. ಸುದರ್ಶನ್ ನಡುವೆ ಇದನ್ನು ಎತ್ತಿ ಹಿಡಿಯದೆ ಇರುತಿದ್ರೆ ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ😡
ಫೋಟೋ session ಆದ ಮೇಲೆ ಸಚಿನ್ games ready ಮಾಡಿ ಎಲ್ಲರಿಗೂ ಮನರಂಜಿಸಿದ್ರು.
ಇದರ ಮಿಡ್ಲ್ ನಲ್ಲಿ ಒಂದು ಹಾಡಲು ಹೇಳಿದ್ರು. ನನ್ನ ಇಷ್ಟದ ಹಾಡು darr ಫಿಲ್ಮ್ ನ ಹಾಡು ಖುಶ್ಗಿ ಇಂದ ಮನಸ್ಪೂರ್ವಕ ಒಬ್ಬರನ್ನು ಎನಿಸಿ ಹಾಡತೊಡಗಿದೆ.
ಹಿಂದೆ ಸುಕನ್ಯಾ, ಶುಭ, ಪ್ರತಿಭಾ, ಎದುರು ಸುಧಾ, ಸಚಿನ್ song ಗೆ ತಕ್ಕಂತೆ ಕುಣಿಯುತಿದ್ರು. ಇದು ನನ್ನ ಜನ್ಮದಲ್ಲಿ ಮರೆಯದ ಕ್ಷಣ🙏🏻
ಅಂತಕ್ಷರಿ ಹಾಡುತ್ತ ಕಾಲ ಕಳೆದೆವು.
GN ಹೇಮಾ ಮೊದಲು ಸ್ಟಾರ್ಟ್ ಮಾಡಿದ್ರು ಪೊವೆರೆ ಉಂಡು, ನೆರ್ಪೆರ್.....
ಇವರನ್ನು ಮಮತಾ ರೂ folow ಮಾಡಿ ಇಬ್ಬರು ಮೊದಲು ಮನೆಕಡೆ ಪ್ರಯಾಣಿಸಿದರು..
ಒಬ್ಬೊಬ್ಬರಾಗಿ ಮನೆಗೆ ಹೋಗಲು ready ಆದರು.
ಭಾರತಿ, ಸುಷ್ಮಾ ಕೂಡ ಹೋಗಲು ready ಆದಾಗ ಭಾರತಿ ಯವರನ್ನು ತಡೆದೆ. ಒಂದು game ಆಡಿ ಹೋಗಿ ಎಂದೆ. ಕಾಕತಾಳೀಯ ದಂತೆ ಒಂದು ಗೇಮ್ ಆಡಿ ಹೋಗಿ ಎಂದಿದ್ದರಿಂದ ಆ game ನಲ್ಲಿ ಭಾರತಿ ಯವರಿಗೆ ಬಹುಮಾನವೂ ದೊರಕಿತ್ತು.🥰
ಕೊನೆಗೆ ರಾಜೇಶ್ ಪೈ, ಸಾಗರ್, ಜಯಲಕ್ಷ್ಮಿ, ನಿತಿನ್ ಜ್ಯೋತಿ ಸೇರಿ ಕೊನೆಯ ಹಾಡು ಹಾಡಿ ಮುಕ್ತಾಯಕ್ಕೆ ಬಂದೆವು.
ಆದರೂ ನಮ್ಮ ಕ್ಲಾಸ್ ಬಿಟ್ಟು ಹೋಗಲು ಮನಸಿರಲಿಲ್ಲ. ಅತ್ಯಂತ ಬೇಸರ ದಿಂದ ಅಲ್ಲಿಂದ ವಿರಮಿಸಿದೆವು. ರೇಷ್ಮಾ ಲೆಕ್ಕ ಪತ್ರಗಳನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದರು. ನಿತಿನ್ ಸೌಂಡ್ ಬಾಕ್ಸ್ ತರದೇ ಇರುತ್ತಿದ್ದರೆ aftn sec ಅಷ್ಟು success ಆಗುತ್ತಿರಲಿಲ್ಲ. Nithin ಗೆ ಧನ್ಯವಾದಗಳು.
ಕೆಳಗೆ ಬಂದರೂ ಮನೆಗೆ ಹೋಗುವ 1% ಮನಸ್ಸಿರಲಿಲ್ಲ. ಉಮೇಶ್ ರೈ, ಸಚಿನ್, ಜೋಶಿ, ಸುಮಿತ್ರ, ಅವರ ಇಬ್ಬರು ಮಕ್ಕಳು, ರಶ್ಮಿ, ನಿತಿನ್, km ನಾವೆಲ್ಲರೂ ಸೇರಿ ಕೊನೆಯ ಸೆಲ್ಫಿ ತಕೊಂಡೆವು. ಎಲ್ಲರೂ ಹೋದರು. ಸುಮಿತ್ರ ರ ಮನೆ ಪಡೀಲ್ ನಲ್ಲಿ ಇರುವುದರಿಂದ ನಾನು ಮನೆ ತನಕ ಬಿಡುತ್ತೇನೆ ಎಂದು ಹೇಳಿ ಕಾರ್ ಹತ್ತಿದೆವು. ಸ್ಟಾರ್ಟ್ ಮಾಡಿ ಹೊರಗೆ ಹೋಗುವಾಗ 1sec stop ಮಾಡಿ ನಾನು ಸುಮಿತ್ರ ಇನ್ನೊಮ್ಮೆ ನಮ್ಮ ಕಾಲೇಜು ನೋಡಿ ಇನ್ನು ಯಾವಾಗ ಬರುವುದು ಇಂತ ದಿನ ಎಂದು ನಾವಿಬ್ಬರು ಮಾತಾಡುತ್ತಾ ಪಡೀಲ್ ಕಡೆಗೆ ಹೊರಟೆವು. ಮನೆಗೆ ಬಿಟ್ಟಾಗ ಸುಮಿತ್ರ ಒತ್ತಾಯ ಮಾಡಿದರು, ಕಾಫೀ ಕುಡಿದು ಹೋಗಿ, husband ಜೊತೆ ಮಾತಾಡಿ ಹೋಗಿ. ಪ್ರೀತಿ ಇಂದ ಕರೆದಾಗ ಕಾರ್ ಪಾರ್ಕ್ ಮಾಡಿ ಮನೆಗೆ ಹೋದೆ. ಸುಮಿತ್ರ ರ ಹಸ್ಬಂಡ್ ಸಂಪತ್ ರವರನ್ನು ಮೊದಲೇ ನೋಡಿದ ಪರಿಚಯ. ಅವರು ನಮ್ಮ 1 ವರ್ಷದ senior ಆಗಿದ್ರು. Half n hr ಮಾತಾಡುತ್ತಾ ಕಾಫೀ ಕುಡಿದು ನಾನು ನನ್ನ ಮನೆಗೆ ಹಿಂತಿರುಗಿದೆ.
Dec15 ನನ್ನ ಜೀವನದಲ್ಲಿ ಮರೆಯಲಾರದ ದಿನ. ನಮ್ಮ ಬ್ಯುಸಿನೆಸ್ ನಲ್ಲಿ ನಾವು ಕೋಟ್ಯಾ0ತರ ದುಡೀ ಬಹುದು. ಆದರೆ ನಮ್ಮ ಕಾಲೇಜು ಜೀವನದ ಆ ಪ್ರೀತಿ ಸಿಗಲು ಸಾಧ್ಯವಿಲ್ಲ.
ಯಾರನ್ನು ಕಾಲೇಜು ಜೀವನದಲ್ಲಿ ಪ್ರೀತಿಸುತ್ತಿದ್ದೇನೋ ಕಾಲೇಜು ಹೊಕ್ಕಾಗ ದಿಂದ ಹಿಡಿದು ಹಿಂತಿರುಗುವ ತನಕ ಮನಸು ಹೃದಯದಲ್ಲಿ ಇತ್ತು.
Bc road ನಲ್ಲಿ ಇದ್ದೇನೆ. ಇಷ್ಟ ದ song ಹಾಡಿ ಈಗ ಗ್ರೂಪ್ ಗೆ ಕಳುಹಿಸುತ್ತೇನೆ. Earphone ನಿಂದ ಮಾತ್ರ ಕೇಳಿ. Direct ಕೇಳಿದ್ರೆ ಸರಿ ಬರಲ್ಲ. ಈ song ಅವರ ನೆನಪಿಗೆ ಹಾಡಿದ್ದೇನೆ🙏🏻
ಇನ್ನೊಮ್ಮೆ ನಾವೆಲ್ಲರೂ ಸೇರೋಣ. ಮುಂಬೈ, Banglore, ದುಬೈ ಯವರೆಲ್ಲರೂ ಓಟ್ಟು ಸೇರಿ ಇನ್ನೂ ಒಳ್ಳೆಯ ಕಾರ್ಯಕ್ರಮ ಮಾಡೋಣ ಎಂದು ಹೇಳುತ್ತಾ ನನ್ನ ಮಾತನ್ನು ಮುಗಿಸುತ್ತೇನೆ🙏🏻
ಪ್ರೀತಿ ಇರಲಿ.
🥰🙏🏻🥰🙏🏻🥰🙏🏻🥰🙏🏻

0 Comments