Ticker

5/recent/ticker-posts

Header Ads Widget

MANGALORE UNIVERSITY

ಮೂರು ವಿಷಯ

ಎಲ್ಲರ ಗಮನಕ್ಕೆ


ಗೆಟ್ ಟುಗೆದರ್ ನಲ್ಲಿ ಕಂಡ ಮೂರು ವಿಷಯಗಳನ್ನು ಮೊನ್ನೆ, ನಿನ್ನೆ ಹೇಳಲು ನನಗೆ ಬಾಕಿ ಆಗಿತ್ತು.

1) ಉದಯ್ ಸರ್ ಭಾಷಣ ಮಾಡುತ್ತಾ, ಫಾರೂಕ್ ಬರೆದ ಕವನಗಳನ್ನು ತಾವು ಸ್ವಂತ ಆಸಕ್ತಿಯಿಂದ ಪ್ರಕಟಿಸುವುದಾಗಿ ಹೇಳಿದ್ದು, ಇದನ್ನು ಫಾರೂಕಿಗೆ ತಿಳಿಸಿ ಎಂದು ಘೋಷಣೆ ಮಾಡಿದ್ದಾರೆ. ಬಹುಷಹ ಸುಮಿತ್ರ ರೆಕಾರ್ಡ್ ಮಾಡಿದ ಆಡಿಯೋದಲ್ಲಿ ಅದು ಇರಲೂ ಸಾಕು

2) ಅನಸೂಯಾ ಮೇಡಂ ಭಾಷಣ ಮಾಡುತ್ತಾ, ಮುಂದಿನ ಬಾರಿ ನಾವು ಗೆಟ್ ಟುಗೆದರ್ ಮಾಡುವುದಿದ್ದರೆ, ಅವರ ಮನೆಯಲ್ಲಿ ಆಚರಿಸುವುದಿದ್ದರೆ ತಾನು ಆತಿಥ್ಯ ನೀಡಲು ಸಿದ್ಧ ಎಂದು ಘೋಷಿಸಿದ್ದರು.

3) ಊಟ ಮುಗಿದ ಬಳಿಕ ಹೋಗುತ್ತಾ ಮೀನಾ ಮೇಡಂ ಮತ್ತು ಅನಸೂಯಾ ಮೇಡಂ ನಮ್ಮಲ್ಲಿ ಖರ್ಚಿಗೇನು ಮಾಡುತ್ತೀರಿ, ಡೊನೇಟ್ ಮಾಡಬೇಕ ಎಂದು (ತೋರಿಕೆಗೆ ಅಲ್ಲ) ಕೇಳಿದರು. ನನಗೆ ಅವರ ಸೌಜನ್ಯ ಕಂಡು ಏನು ಹೇಳಬೇಕೋ ತಿಳಿಯಲಿಲ್ಲ (ಅವರತ್ರ ನಾವು ದುಡ್ಡು ತಗೊಂಡಿಲ್ಲ)

-ಕೃಷ್ಣ ಮೋಹನ 

Post a Comment

0 Comments