Ticker

5/recent/ticker-posts

Header Ads Widget

MANGALORE UNIVERSITY

ಒಂದು ಅಧ್ಯಯನ

ನಮಸ್ತೇ ಸ್ನೇಹಿತರೇ

😊😊😊😊😊

ನಮ್ಮ ಗ್ರೂಪಿನ ಸದಸ್ಯರ ಬಗ್ಗೆ ನಾನಿವತ್ತು ಒಂದು ಅಧ್ಯಯನ ಮಾಡಿದೆ
 (ತಮಾಷೆ ಅಲ್ಲ, ನೈಜ ಮಾಹಿತಿ)

ಅದರ ವಿವರ ಈ ಕೆಳಗಿನಂತಿದೆ (18/08/2020ಕ್ಕೆ ಅನ್ವಯ ಆಗುವಂತೆ)

☘️☘️☘️☘️☘️

⏺️ ನಮ್ಮ ಎರಡೂ ಸೆಕ್ಷನ್ ಗಳಲ್ಲೂ ಸೇರಿ ಒಟ್ಟು ಬಿ.ಕಾಂ.ನಲ್ಲಿ ಇದ್ದವರು: 120 ಮಂದಿ (ಅಂದಾಜು)

⏺️  ಈ ಪೈಕಿ ನಮ್ಮ‌ಸಂಪರ್ಕಕ್ಕೆ ಸಿಕ್ಕವರು: 97 ಮಂದಿ

⏺️ ಈ ಪೈಕಿ ಪ್ರಧಾನ ಗ್ರೂಪಿನಲ್ಲಿರುವವರು: 91 ಮಂದಿ



⏺️ A ಸೆಕ್ಷನ್ ನವರು: *46 ಮಂದಿ

⏺️ B ಸೆಕ್ಷನಿನವರು: 45 ಮಂದಿ

⏺️ ಪುರುಷರು (ಯುವಕರು): 52 ಮಂದಿ

⏺️ ಮಹಿಳೆಯರು (ಯುವತಿಯರು): 39 ಮಂದಿ

⏺️ ಒಂದೊಮ್ಮೆ ಇದ್ದು ನಂತರ ಗ್ರೂಪ್ ಬಿಟ್ಟವರು: 6 ಮಂದಿ

⏺️ ಸಹ ಗ್ರೂಪ್ ಸ್ನೇಹಲೋಕದಲ್ಲಿ ಇರುವವರು: 29 ಮಂದಿ

⏺️ ಸಾಧಾರಣ ಗ್ರೂಪಿನಲ್ಲಿ active ಇರುವವರು: 36 ಮಂದಿ

⏺️ ಬಹುತೇಕ ಮೌನ ಇರುವವರು: 51 ಮಂದಿ


⏺️ ಮಂಗಳೂರು ಹಾಗೂ ಆಸುಪಾಸಿನಲ್ಲೇ ಇರುವವರು: 56 ಮಂದಿ

⏺️ ದಕ್ಷಿಣ ಕನ್ನಡದ ಹೊರಗಿರುವವರು: 23 ಮಂದಿ (ಪೂರ್ಣ ಮಾಹಿತಿ ನನಗಿಲ್ಲ)

⏺️ ಮುಂಬೈಯಲ್ಲಿ ಇರುವವರು: 6 ಮಂದಿ

⏺️ ವಿದೇಶದಲ್ಲಿ ಇರುವವರು: 4 ಮಂದಿ (ಪೂರ್ಣ ಮಾಹಿತಿ ಇಲ್ಲ)


☘️☘️☘️☘️🏃‍♂️🏃‍♂️

-ಮಾಹಿತಿ ಅಧ್ಯಯನ: ಕೆ.ಎಂ.

Post a Comment

0 Comments