Ticker

5/recent/ticker-posts

Header Ads Widget

MANGALORE UNIVERSITY

ನಳಿನಾಕ್ಷಿಯ ಬರ್ತ್ ಡೇ Part -2





ಎಲ್ಲರೂ birthday wish ನಲ್ಲಿ ಹಾಗೂ ಹಮೇಶನ ಮಾತಿನಲ್ಲಿ ಮಗ್ನನಾಗಿದ್ದರೂ ಇನ್ನೊಂದು ಕಡೆ ಗುಣಶೀಲನ ಕಣ್ಣು ಪೇಲಕಾಯಿ cake ನ ಮೇಲೆನೆ ಹರಿದಾಡುತಿತ್ತು. ನಳಿನಾಕ್ಷಿ ಎಲ್ಲರಿಗೂ cut ಮಾಡಿ ಕೊಟ್ಟರೋ ಸಾಕಾಗದೆ ಇನ್ನೂ ತಿನ್ನುವ ಹಂಬಲದಲ್ಲಿದ್ದ ಗುಣಶೀಲ ಯಾರಿಗೋ ಗೊತ್ತಾಗದ ಹಾಗೆ ಶಬ್ದ ಮಾಡದೆ ಇನ್ನೊಂದು cake peice🍰 ತೆಗೆಯಲು try ಮಾಡಿದ.

ಇದನ್ನೆಲ್ಲ ತನ್ನ ಚಾಣಾಕ್ಷ ಕಣ್ಣಿನಿಂದ ನೋಡುತ್ತಿದ್ದ ನಳಿನಾಕ್ಷಿ ಮಗಳು ನೇಹಾ, ಗುಣಶೀಲ ಬಾಯಿ ಇಡುವಷ್ಟರಲ್ಲೇ ಕಿರುಚಾಡಿದಳು.

ನೇಹಾ ಳ ಕಿರುಚಾಟಕ್ಕೆ  ಹಮೇಶನ ಭಾಷಣದಲ್ಲೇ ಮಗ್ನರಾಗಿದ್ದ ಸಹಪಾಠಿಗಳು ಒಮ್ಮೆ ಹೆದರಿ ಗುಣಶೀಲ ನ ಬಾಯಿ ಯನ್ನೇ ನೋಡಿದರು.

ಮರ್ಯಾದಿ ಹೋಯಿತು ಎಂದು ಭಾವಿಸಿದ ಗುಣಶೀಲ ಹೋದ್ರೆ ಹೋಗ್ಲಿ, ಎಷ್ಟೋ ಸಲ ಎಲ್ಮೆಡ, ರೈ ತೆಗೆದಿದ್ದಾರೆ, ಇದೇನು ಮಹಾ ಎಂದು 🍰 cake peice ಅನ್ನು ಒಮ್ಮೆಲೇ ಬಾಯಿಗೆ ಹಾಕಿ ಬಿಟ್ಟ.

ದುಷ್ಟ ಮೋಹನ n ಜಗನ್ನಾಥ ಒಮ್ಮೆಲೇ ಬಾಯಿ ಹಾಕಿದನ್ನು ನೋಡನೋಡುತ್ತಲೇ ಗುಣಶೀಲನಿಗೆ ಹೊಡೆಯಲಾರಂಭಿಸಿದರು.

ಇದನ್ನು ನೋಡಿ ಪ್ರೀತಿ ಲಕ್ಷ್ಮಿ ಕೂಡ, ಇಂಬೆಗ್ ತಿನ್ಪು ನನೇ ಎಂದು ಇವಳೂ ಒಂದು 🥊ಗುದ್ದು ಕೊಟ್ಟೆ ಬಿಟ್ಟಳು.🙊🙊🙊

ಕೂಡಲೇ ಧಾವಿಸಿದ ಭಗೀರಥ, ಯಾಕೆ ಹೊಡೆಯುತಿದೀರ, ಏನಾಯಿತು? ಒಂದೂ ಅರ್ಥ ಆಗ್ತಿಲ್ಲ 😒ಎಂದು ಬೇಸರದ ಧ್ವನಿಯಲ್ಲಿ ಎಲ್ಲರಿಗೂ ಜೋರುಮಾಡಿದಳು. ಕೂಡಲೇ ಅಲ್ಮೇಡ, ರೈ ಬಂದು,👺 ರಡ್ಡ್ ಬುಡೋಡು, ಕೇನಂದೆ ಪತಂದೆ ಅವ್ವು ಲಾ ಯಾಂಕಲ್ನ ಎದುರು ತಿನುಪೆ ಅತ್ತ 🥊🥊ಎಂದು ಅವರೂ ಹೊಡೆಯಲು ಬಂದರು.

ಇದನ್ನೆಲ್ಲಾ ಗಮನಿಸುತ್ತಿದ್ದ birthday girl ನಳಿನಾಕ್ಷಿ, ನಿಲ್ಲಿ. ನನ್ನ birthday ಇದು. ನೀವು ಬಂದದ್ದೇ late ಎಂದು ತಲೆ ಬಿಸಿ ಯಲ್ಲಿದ್ದ ನನ್ನನ್ನು cake cut ಮಾಡಿ ಖುಷಿ ಕೊಟ್ರಿ ಅಂದುಕೊಂಡಿದ್ದೆ. 5 ತಿಂಗಳಿನಿಂದ ಮುಂಬೈ ನೋಡದ ನನಗೆ ನಿಮ್ಮ ಪ್ರೀತಿಯ ಜೊತೆಸೇರಿದ್ದೆ ಖುಷಿ ಅಂದುಕೊಂಡಾಗ ಗುಣಶೀಲ  ಒಂದು ಚಿಕ್ಕ peice ತಿಂದ ಅಂತ ಅವನಿಗೆ ನಿಜ ಆಗಲಿ ಖುಶಾಲಿಗೆ ಆಗಲಿ ಹೊಡೆಯುವುದು ತಪ್ಪು.😒😒 ಎಂದು ಬೇಸರ ಪಟ್ಟು ನೇಹಾ ಳ ಮುಖವನ್ನು ದುರುಗಟ್ಟಿ 🤬🤬ನೋಡಿದಳು.

ಜಗನ್ನಾಥ, ದುಷ್ಟ ಮೋಹನ ಉಳಿದ cake ಅನ್ನು pack ಮಾಡಿ ,
ನೋಡು ಇದನ್ನು ನೀನೇ ಕೊಂಡು ಹೋಗು.😔 ಎಂದು ಬೇಸರದಿಂದ, ಸಿಟ್ಟಿನಿಂದ 🤬😟pack ಮಾಡಿ ನಳಿನಾಕ್ಷಿ birthday ಎಂದು ಬಿಡ್ತಿದ್ದೆವೆ. ಇಲ್ಲದಿದ್ರೆ ಚರ್ಮ ಜಾರಿಸ್ತಿದ್ದೆವು ಎಂದು ಏರು ಧ್ವನಿ ಇಂದ reply ಕೊಟ್ಟರು.

ಗುಣಶೀಲನಿಗೆ💃🏻💃🏻💃🏻 ಸಿಕ್ಕಿದ್ದೆ ಪಂಚಾಮೃತ ಎಂದು ಉಳಿದ cake ಅನ್ನು pack ಮಾಡಿ ವಿದ್ಯಾಲಕ್ಷ್ಮಿಗೆ ಹೇಳಿದ, ಹೋಗುವಾಗ ನಿನ್ನ byke ನಲ್ಲಿ ನನ್ನ ತೊಕ್ಕೊಟ್ಟು ತನಕ ಬಿಡು.😌😌

ನನಗೆ 2 peice ಕೊಟ್ಟರೆ ಬಿಡ್ತೇನೆ ಅಂದಳು ವಿದ್ಯಾ ರಶ್ಮಿ. ಕೊಡ್ತೇನೆ😁ಎಂದು ಬೈಕ್ ಹತ್ತಿದಾಗ.. ನಳಿನಿ ಹೇಳಿದ್ರು..... ನೀವೆಲ್ಲರೂ ತಿನ್ನುವ ವಿಷಯದಲ್ಲಿ ಒಂದೇ😂😂😂😂
ಎಂದು ನಕ್ಕು ಬನ್ನಿ ಹೋಟೆಲ್ ಗೆ ಹೋಗಿ ಊಟ ಮಾಡಿ ಹೋಗೋಣ, ನನ್ನ ಲೆಕ್ಕದಲ್ಲಿ ಎಂದು ಹೇಳಿದಾಗ ಎಲ್ಲರೂ ಒಳ್ಳೆ ಹೋಟೆಲ್ ಗೆ ಹೋಗಿ ಅವರವರಿಗೆ ಇಷ್ಟವಾದದ್ದನ್ನು order ಮಾಡಿ ಖುಷಿಯಿಂದ ಊಟ ಮಾಡಿದರು😌😊😊.

ಇಷ್ಟು ವರ್ಷ ಆದರೂ ನನ್ನ birthday ಇಷ್ಟು ಗ್ರಾಂಡ್ ಅದಕ್ಕೆ ಎಲ್ಲರಿಗೂ ವಂದನೆಗಳನ್ನು ನೀಡುತ್ತಾ "ವರ್ಷ-ವರ್ಷ ಈ ರೀತಿ birthday ಆಚರಿಸೋಣ" ಎಂದು ಹೇಳಿ ಖುಷಿಯಿಂದ ನಳಿನಾಕ್ಷಿ ಬೀಳ್ಕೊಟ್ಟು 26th ಗೆ ನಾನು ಮುಂಬೈ ಹೋಗುತ್ತಿದ್ದೇನೆ. ನಿಮ್ಮನ್ನೆಲ್ಲ ಮಗದೊಮ್ಮೆ ನೋಡಬೇಕು ಅನ್ನಿಸ್ತಿದೆ. ಮಂಗಳ express. ಕಾಸರಗೋಡಿನಿಂದ. ಎಂದಳು.

Cake ಖುಷಿಯಲ್ಲಿದ್ದ ಗುಣಶೀಲ time ಇದ್ರೆ ಮಂಗಳೂರು ರೈಲ್ವೆ ಸ್ಟೇಶನ್ ನಲ್ಲಿ 2 ನಿಮಿಷ ಭೇಟಿ ಆದರೆ ಆಗ್ತೇನೆ ಎಂದ.

ರೈ ಮಿಡ್ಲ್ ಬಂದು ಅವ station ಗೆ ಬಂದ್ರೆ just 👋🏻👋🏻tata ಮಾತ್ರ ಮಾಡಿ ಏನೂ ಕೊಡಬೇಡಿ. ನನಗೆ ಬರಲು ಆಗಲ್ಲ😁😆 ಎಂದಾಗ ಎಲ್ಲರೊ ನಕ್ಕು ಬಿಟ್ಟರು.😂😂😂

5-10 ನಿಮಿಷದಲ್ಲಿ ಎಲ್ಕರೂ ಅವರವರ ಮನೆಗೆ ಹಿಂತಿರುಗಿದರು.

😃😃😃😃😃😃😃

-ಸುಶೀಲ್ ಕುಮಾರ್

Post a Comment

0 Comments