ಆತ್ಮೀಯರೇ,
ಪ್ರಾಂಶುಪಾಲರ ಸೂಚನೆ ಮೇರೆಗೆ ತಿಳಿದು ಬಂದ ಮಾಹಿತಿ ಪ್ರಕಾರ
ನಮ್ಮ ಕಾಲೇಜಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಶ್ರದ್ಧಾ ಶೆಟ್ಟಿ ಎಂಬಾಕೆಯ ಶುಲ್ಕ ಪಾವತಿಸಲು ನಮ್ಮ ಗ್ರೂಪಿನ ಖಾತೆಯಿಂದ 3000 ರು. ನಗದನ್ನು ಆಕೆಯ ತಾಯಿಗೆ ಇಂದು ಮಧ್ಯಾಹ್ನ ನಾನು ನಿಮ್ಮೆಲ್ಲರ ಪರವಾಗಿ ಕಾಲೇಜಿನಲ್ಲಿ ಹಸ್ತಾಂತರಿಸಿದ್ದೇನೆ. ಈ ಸಂದರ್ಭ ಪ್ರಾಂಶುಪಾಲ ಡಾ.ಉದಯ್ ಸರ್ ಹಾಜರಿದ್ದರು. ನಿಮ್ಮೆಲ್ಲರಿಗೂ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿನಿಯ ತಾಯಿ ಕೃತಜ್ಞತೆ ತಿಳಿಸಿದ್ದಾರೆ
😊🙏🙏🙏
-ಕೆಎಂ
(11-09-2020)
0 Comments