ಸುಮಾರು ೩೮ ವರ್ಷಗಳ ವೃತ್ತಿಬದುಕಿನ ಬಳಿಕ ಇಂದು ಸೇವಾನಿವೃತ್ತಿ ಹೊಂದಿದ ನಮ್ಮ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆಯಾಗಿದ್ದ ಮೀನಾ ಎಸ್. ಕಜಂಪಾಡಿಯವರಿಗೆ ಕಾಲೇಜಿನ ವತಿಯಿಂದ ನಮ್ಮ ರವೀಂದ್ರ ಕಲಾಭವನದಲ್ಲಿ ಆತ್ಮೀಯ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಭಾವಪೂರ್ಣ ಸಮಾರಂಭದ ತುಣುಕುಗಳು ಇಲ್ಲಿವೆ...
ಚಿತ್ರ ಮಾಹಿತಿ : ಗುರು ಪ್ರಸಾದ್
ಪತ್ರಿಕೋದ್ಯಮ ಉಪನ್ಯಾಸಕರು
ವಿ ವಿ ಕಾಲೇಜು. ಮಂಗಳೂರು
0 Comments