ಇವತ್ತು ಜನವರಿ 16 ರಂದು
ಮಮತಾ ರವರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇದ್ದರಿಂದ ನಮ್ಮನ್ನೆಲ್ಲರನ್ನು ಪ್ರೀತಿಯಿಂದ ಕರೆದರು, ಹಾಗಾಗಿ ನಾವೆಲ್ಲರು (ಮಂಗಳೂರು City ಯೊಳಗೆ ಇರುವವರು) ಇವತ್ತು ಭೇಟಿ ಮಾಡುವ ಅವಕಾಶ ಕಲ್ಪಿಸಿದರು. ಮಮತಾ ಹಾಗೂ ಕಿಶೋರ್ ರವರಿಗೆ ನಮ್ಮ ಗ್ರೂಪಿನ ಪರವಾಗಿ ಅನಂತ ಧನ್ಯವಾದಗಳು. 😊🙏🏻.

ಇವತ್ತು
ಕೃಷ್ಣ ಮೋಹನ್,
ನಿತಿನ್,
ಅನಿಲ್ ಚರಣ್,(ವಿಜೇತ)
ಜ್ಯೋತಿ,
ಧನವಂತಿ,
ರೇಷ್ಮಾ,
ಪುಷ್ಪಾ,
ಶರ್ಮಿಳಾ,
ಶುಭಾ,
ನವೀನ್ ಶೆಟ್ಟಿ,
ನನ್ನ wife ಶೀತಲ್ ..
ನಾವೆಲ್ಲರೊ ಇವತ್ತು ಒಟ್ಟು ಗೂಡಿದೆವು😊👍👌🏻🙏🏻.
ಎಲ್ಲರೊ ಜೊತೆಗೆ ಊಟ ಮಾಡುವ ಸೌಭಾಗ್ಯವೋ ದೊರಕಿತು😊👍.
ನಮ್ಮ batch ನವರು ಜೊತೆಗೆ ಸೇರುವುದೇ ಹಬ್ಬ ಅನ್ನಿಸುವಷ್ಟು ಖುಷಿ ಅನಿಸ್ತು.
ಊಟ ಮಾಡಿ ಹಿಂತಿರುಗಲು ಮನಸ್ಸು ಒಪ್ಪುತ್ತಿರಲಿಲ್ಲ.
----ಸುಶೀಲ್ ಕುಮಾರ್
0 Comments