Ticker

5/recent/ticker-posts

Header Ads Widget

MANGALORE UNIVERSITY

ಯುಸಿಎಂ ಗ್ರೂಪ್ ನ ವೈಶಿಷ್ಟ್ಯಗಳು,

ಆತ್ಮೀಯ ಸಹಪಾಠಿ ಮಿತ್ರರೇ,


ಇಲ್ಲಿ ನಾವು ನಮ್ಮ ಪಿಕ್ ನಿಕ್ ನ ವಿಡಿಯೋ ಫೋಟೋ ಹಂಚುವುದು, ಯಾರಿಗೂ ಬೇಸರ ಪಡಿಸುವ ಉದ್ದೇಶವಲ್ಲ, ಪ್ರತಿಯೊಬ್ಬರೂ ಅವರವರ ಸಮಸ್ಯೆ ಕಷ್ಟ, ನೋವು ,ಕೆಲಸದ ಒತ್ತಡ ಎಲ್ಲಾ ಇರುವವರೇ,ನಮಗೆ ಈಗ ನಮ್ಮ ಕಾಲೇಜಿನ ಜಾಲಿ ದಿವಸಕ್ಕೆ ಹೋಗಳಾಗುವುದಿಲ್ಲ,ಮತ್ತು ಅದು ಮರಳಿ ಬರುವುದು ಇಲ್ಲ,ಹಾಗಿರುವಾಗ ಇಂತಹ ಒಂದು ಸನ್ನಿವೇಶದಲ್ಲಿ ಸಹಪಾಠಿ ಗಳೊಂದಿಗೆ ಸೇರಿದರೆ ನಿಜವಾಗಿಯೂ ಮನಸ್ಸು ಹಗುರವಾಗಿ ನಮ್ಮ ಕಾಲೇಜಿನ ನೆನಪು ಕಂಡಂತೆ ಆಗುವುದು ಸತ್ಯ,ಹಾಗೆ ನಾವು ಒಬ್ಬರೇ ಖುಷಿ ಪಟ್ಟರೆ ಅರ್ಥವಿಲ್ಲ,ನಾವೆಲ್ಲರೂ ಸೇರಿ ಖುಷಿ ಪಡಬೇಕು,ಇದರ ಉದ್ದೇಶ ಇಷ್ಟೇ ನಾವುಖುಷಿಪ ಟ್ಟೇವು ,ಅದೇ ರೀತಿ ಈ ಸಲ ಬರಾಲಾಗದವರು ಇನ್ನು ಮುಂದಿನ  ಪಿಕ್ ನಿಕ್ ಗೆ ಆದರೂ ಸೇರಿಕೊಂಡು ಆ ಖುಷಿಯನ್ನು ಪಡೆಯೋಣ ಅನ್ನುವುದು,ನಿಜವಾಗಿ ಪುಷ್ಪ ನನ್ನು ನೋಡಿ,ಗೆಟಿ ಟು ಗೆದಾರ್ ನಲ್ಲಿ ಸಂಭ್ರಮಿಸಿದ ನಂತರ ದಾ ದಿನಗಳಲ್ಲಿ ಅವಳು ತುಂಬಾ ಕಷ್ಟ ಅನುಭವಿಸಿದ್ದಾರೆ,ಆ ಕಷ್ಟದ ದಿನಗಳನ್ನು ಸ್ವಲ್ಪ ವಾದರೂ ಹೋಗಲಾಡಿಸಲು, ಪಿಕ್ ನಿಕ್ ಗೆ ಬಂದು ಖುಷಿ ಪಟ್ಟಿದ್ದಾರೆ, ನಮಗೂ ತುಂಬಾ ಖುಷಿಯಾಗಿದೆ, ಹಾಗಾಗಿ ನಾವು ಎಲ್ಲರೂ ಸೇರಿ ಖುಷಿ ಪಡೆಯೋಣ ಅನ್ನುವುದೇ ನಮ್ಮ ಉದ್ದೇಶ.

 




 ಯುಸಿಎಂ ಗ್ರೂಪ್ ನ ವೈಶಿಷ್ಟ್ಯಗಳು,

  1.ಪಿಕ್ ನಿಕ್ ವ್ಯವಸ್ಥೆ ಯನ್ನೂ ಸರಿಯಾದ ದಿಕ್ಕಿನಲ್ಲಿ ನಡೆಸಿದ ಕೆ ಎಂ ಮತ್ತು ಫಾರೂಕ್.

2.ಪಿಕ್ ನಿಕ್ ಉದ್ದಕ್ಕೂ ರಂಜಿಸಿದ ಸುದರ್ಶನ್.

3.ಸಹಪಾಠಿಗಳಿಗೆ ಪ್ರೀತಿಯಿಂದ ತಿಂಡಿ ತಿನಿಸುಗಳನ್ನು ತಂದ ನಮ್ಮ ಹಿರಿಯಣ್ಣ ನಂತೆ ಗೋಚರಿಸುವ ನಿತಿನ್🙏.

4. ನಮ್ಮನ್ನೆಲ್ಲ ಸಂಗೀತದ ಕಡಲಲ್ಲಿ ತೇಳಿಸಿದ ಸುಶೀಲ್.

5.ಮೂರು ಒದನಾಡಿಗಳಂತೆ ಒಟ್ಟಿಗೆ ನಡೆದ ಜ್ಯೋತಿ,ಮಮತಾ,ರಷ್ಮಿ.

6.ತಮ್ಮದೇ ಸೆಲ್ಫಿ ಲೋಕದಲ್ಲಿ ವಿಹರಿಸುವ ತಾಯಿ ಮಗಳು, ಉಷಾ ಮತ್ತು ಮಗಳು.

7.ಮಗಳೊಂದಿಗೆ ಖುಷಿ ಹಂಚಿದ ನವೀನ

8.ಮಕ್ಕಳೊಂದಿಗೆ ನೀರಾಟ ಆಡಿದ ಧನು ರೇಷ್ಮಾ.

9.ಮಕ್ಕಳ ತುಂಟಾಟ ನೋಡಿ ಸುಮ್ಮನಿದ್ದ ಟೀಚರ್.

10.ಹುರುಪಿನಿಂದ ಮಿಂದೆದ್ದ ಸಂಪತ್.

11.ಸುಮ್ಮನಿದ್ದು ಸಂತೋಷ ಕೂಟ ದಾಲ್ಲಿ ಭಾಗಿಯಾದ ಶರ್ಮಿಳಾ.

12.ಮಂಕಾದಂತೆ ಕಂಡರೂ ಮಕ್ಕಳೊಂದಿಗೆ ಖುಷಿ ಪಡೆದ ಸುಮಿತ್ರಾ.

13.ನಿರಾಟದಲ್ಲಿ ಹೊತ್ತು ಕಳೆದ ಅನಿಲ್.

14. ಸಂತನಂತೆ ಕಂಡರೂ ಮಕ್ಕಳೊಂದಿಗೆ ಆಗಮಿಸಿದ ಶರೀಫ.

15.ಒಟ್ಟಿಗೆ ಬೆರೆತ ಸುಮಂಗಲಾ.

15.ಗೆಳೆಯರೊಂದಿಗೆ ಖುಷಿ ಹಂಚಿಕೊಳ್ಳುವ ಪುಷ್ಪ.

16.ರಾಮನಂತೆ ಪ್ರತ್ಯಕ್ಷನಾದ ರಾಮ.

17.ಯೋಗದಿಂದ ಒಂದು ದಿನದ ಮುಕ್ತಿ ಪಡೆದು ರಂಜಿಸಿದ ಸುಕನ್ಯಾ.

18.ಅನಿರೀಕ್ಷಿತ ಎಂಬಂತೆ ಆಗಮಿಸಿದ ರಾಜೇಶ್.

 ಅಂತೂ ಇಂತೂ ಒಂದು ದಿನದ ಪಿಕ್ ನಿಕ್ ನ್ನೂ ಮನದಾಳದಲ್ಲಿ ನೆನಪು ಉಳಿಯುವಂತೆ ಮಾಡಿದ ಎಲ್ಲಾ ಸಹಪಾಠಿಗಳಿಗೆ 🙏🙏🙏🙏🙏🙏🙏🙏🙏🙏

Post a Comment

0 Comments