ವನಿತಾ ಅವರ ಜನ್ಮದಿನ
ಆತ್ಮೀಯ ಸ್ನೇಹಿತರೇ...
ಇವತ್ತು ಸ್ನೇಹಿತೆ ವನಿತಾ ಅವರ ಜನ್ಮದಿನ. ನಾವೆಲ್ಲ ಬೆಳಗ್ಗೆಯಿಂದ ಆಕೆಗೆ ಈ ಗ್ರೂಪಿನ ಮೂಲಕ ಶುಭ ಹಾರೈಸಿದ್ದೇವೆ. ಆಕೆಯ ಸಂತೋಷದಲ್ಲಿ ನಾವೂ ಭಾಗಿಗಳಾಗಿದ್ದೇವೆ.
ಅವರು ಇವತ್ತಿನ ಸಂತೋಷವನ್ನು ಮತ್ತೂ ವಿಭಿನ್ನವಾಗಿ ನಮ್ಮ ಜೊತೆ ಹಂಚಿಕೊಂಡಿದ್ದಾರೆ. ತನ್ನ ಜನ್ಮದಿನದ ದಿವಸವೇ ನಮ್ಮ ಗ್ರೂಪಿನ ಕಾಲೇಜಿನ ವಿದ್ಯಾರ್ಥಿಗಳ ಸಹಾಯಕ್ಕೋಸ್ಕರ ರಚಿಸಿದ ಫಂಡ್ ರೈಸಿಂಗ್ ಖಾತೆಗೆ 3000 ರು. ದೇಣಿಗೆ ನೀಡಿದ್ದಾರೆ.
ಆಕೆಯ ಕೋರಿಕೆ ಮೇರೆಗೆ ಅವರು ಕೆಲಸ ಮಾಡುತ್ತಿರುವ ಲೇಡಿಗೋಶನ್ ಆಸ್ಪತ್ರೆಗೆ ತೆರಳಿ ನಾನು ಆ ನಗದನ್ನು ಪಡೆದಿದ್ದು, ಇದೀಗ ನಮ್ಮ ಖಾತೆಗೆ ಜಮಾ ಮಾಡಿದ್ದೇನೆ. ಇಂತಹ ನಿರ್ಧಾರ ಕೈಗೊಂಡಿದ್ದಕ್ಕಾಗಿ ಹಾಗೂ ನಮ್ಮ ಗುರಿಯನ್ನು ಹೆಚ್ಚು ಸ್ಫುಟಗೊಳಿಸುವಲ್ಲಿ ಕೈಜೋಡಿಸಿದ್ದಕ್ಕಾಗಿ ವನಿತಾಗೆ ಗ್ರೂಪಿನ ಎಲ್ಲರ ಪರವಾಗಿ ತುಂಬು ಹೃದಯದ ಧನ್ಯವಾದಗಳು.
ಈ ಮೊತ್ತ ಒಂದು ಜನಪರ ಕೆಲಸಕ್ಕೆ ವಿನಿಯೋಗವಾಗಲಿದೆ ಎಂಬ ವಿಶ್ವಾಸ ನನಗಿದೆ. ಇಂದು ಕಾಲೇಜಿನ ಪ್ರಾಂಶುಪಾಲರು ಲಭ್ಯರಾಗದ ಹಿನ್ನೆಲೆಯಲ್ಲಿ ನಾನು ಓರ್ವ ವಿದ್ಯಾರ್ಥಿನಿಗೆ ನೀಡಬೇಕಾಗಿದ್ದ 4000 ರು. ನಗದು ಹಸ್ತಾಂತರಿಸಲು ಆಗಲಿಲ್ಲ. ಆ ನಗದು ನನ್ನಲ್ಲಿದ್ದು ಮುಂದಿನ ಸೋಮವಾರ ಅದನ್ನು ಸ್ವೀಕರಿಸುವುದಾಗ ಪ್ರಾಂಶುಪಾಲ ಡಾ.ಉದಯ್ ಸರ್ ತಿಳಿಸಿದ್ದಾರೆ. ಇನ್ನು ಮುಂದೆಯೂ ನಿಮ್ಮೆಲ್ಲರ ಸಹಾಯ ನಮ್ಮ ಜೊತೆಗಿರಲಿ.
ಧನ್ಯವಾದಗಳು.
-ಕೆಎಂ.
ಆತ್ಮೀಯ ಸ್ನೇಹಿತರೇ...
ಇವತ್ತು ಸ್ನೇಹಿತೆ ವನಿತಾ ಅವರ ಜನ್ಮದಿನ. ನಾವೆಲ್ಲ ಬೆಳಗ್ಗೆಯಿಂದ ಆಕೆಗೆ ಈ ಗ್ರೂಪಿನ ಮೂಲಕ ಶುಭ ಹಾರೈಸಿದ್ದೇವೆ. ಆಕೆಯ ಸಂತೋಷದಲ್ಲಿ ನಾವೂ ಭಾಗಿಗಳಾಗಿದ್ದೇವೆ.

ಆಕೆಯ ಕೋರಿಕೆ ಮೇರೆಗೆ ಅವರು ಕೆಲಸ ಮಾಡುತ್ತಿರುವ ಲೇಡಿಗೋಶನ್ ಆಸ್ಪತ್ರೆಗೆ ತೆರಳಿ ನಾನು ಆ ನಗದನ್ನು ಪಡೆದಿದ್ದು, ಇದೀಗ ನಮ್ಮ ಖಾತೆಗೆ ಜಮಾ ಮಾಡಿದ್ದೇನೆ. ಇಂತಹ ನಿರ್ಧಾರ ಕೈಗೊಂಡಿದ್ದಕ್ಕಾಗಿ ಹಾಗೂ ನಮ್ಮ ಗುರಿಯನ್ನು ಹೆಚ್ಚು ಸ್ಫುಟಗೊಳಿಸುವಲ್ಲಿ ಕೈಜೋಡಿಸಿದ್ದಕ್ಕಾಗಿ ವನಿತಾಗೆ ಗ್ರೂಪಿನ ಎಲ್ಲರ ಪರವಾಗಿ ತುಂಬು ಹೃದಯದ ಧನ್ಯವಾದಗಳು.
ಈ ಮೊತ್ತ ಒಂದು ಜನಪರ ಕೆಲಸಕ್ಕೆ ವಿನಿಯೋಗವಾಗಲಿದೆ ಎಂಬ ವಿಶ್ವಾಸ ನನಗಿದೆ. ಇಂದು ಕಾಲೇಜಿನ ಪ್ರಾಂಶುಪಾಲರು ಲಭ್ಯರಾಗದ ಹಿನ್ನೆಲೆಯಲ್ಲಿ ನಾನು ಓರ್ವ ವಿದ್ಯಾರ್ಥಿನಿಗೆ ನೀಡಬೇಕಾಗಿದ್ದ 4000 ರು. ನಗದು ಹಸ್ತಾಂತರಿಸಲು ಆಗಲಿಲ್ಲ. ಆ ನಗದು ನನ್ನಲ್ಲಿದ್ದು ಮುಂದಿನ ಸೋಮವಾರ ಅದನ್ನು ಸ್ವೀಕರಿಸುವುದಾಗ ಪ್ರಾಂಶುಪಾಲ ಡಾ.ಉದಯ್ ಸರ್ ತಿಳಿಸಿದ್ದಾರೆ. ಇನ್ನು ಮುಂದೆಯೂ ನಿಮ್ಮೆಲ್ಲರ ಸಹಾಯ ನಮ್ಮ ಜೊತೆಗಿರಲಿ.
ಧನ್ಯವಾದಗಳು.
-ಕೆಎಂ.
1 Comments
Happy birthday vanitha god bless you on this auspicious day
ReplyDelete